ಈಗಾಗಲೇ ನೊಂದಯಿಸುರುವ ಅರ್ಜಿಗಾರರಿಗೆ ಆರಂಭಿಕ ಠೇವಣಿ ಪಾವತಿಸುವ ಕ್ರಮ..

ಆನ್ ಲೈನ್ ಮೂಲಕ ಆರಂಭಿಕ ಠೇವಣಿ ಪಾವತಿ ಮಾಡುವ ಮೊದಲು ಅಹ್ವನಿಸುವ ಅಧಿಸೂಚನೆಗಳನ್ನು ಹಾಗೂ ಸೂಚನೆಗಳನ್ನು ಓದುಕೊಳ್ಳತಕ್ಕದ್ದು.

ಆನ್ ಲೈನ್ ಮೂಲಕ ನೊಂದಣಿ ವಿವರಗಳನ್ನು ಪರಿಶೀಲಿಸುವ ಬಗ್ಗೆ

1. ಅರ್ಜಿದಾರರು ತಮ್ಮ ನೊಂದಣಿ ಸಂಖ್ಯೆಯನ್ನು ನಿಗದಿತ ಕಾಲಮ್ ನಲ್ಲಿ ನಮೂದಿಸಿದಲ್ಲಿ ಹಿಂದಿನ ಅಧಿಸೂಚನೆಯಂತೆ ಅರ್ಜಿದಾರರು ಅರ್ಜಿಯಲ್ಲಿ ಪಾವತಿ ವಿವರಗಳನ್ನು (ನೊಂದಣಿ ಶುಲ್ಕ/ ಆರಂಭಿಕ ಠೇವಣಿ) ಆನ್ ಲೈನ್ ಮೂಲಕ ಪಡೆಯುವದಾಗಿದೆ.
2. ವಿವರಗಳನ್ನು ಪರಿಶೀಲಿಸಿ ಉಳಿದ ಕಡ್ಡಾಯವಾಗಿ ಅರ್ಜಿಯನ್ನು ನಮೂದಿಸದಬೇಕಾದ ಕಡ್ಡಾಯ ವಿವರಗಳನ್ನು ಅರ್ಜಿಯಲ್ಲಿ ನಮೂದಿಸ ತಕ್ಕದ್ದು ಹಾಗೂ ಮೀಸಲಾತಿಗೆ ಸಂಬಂಧಿಸಿದ ದಾಖಲಾತಿಗಳನ್ನು,ಅಫಿಡೆವಿಟ್ ಹಾಗೂ ಭಾವಚಿತ್ರಗಳ ಸಾಪ್ಟ್ ಕಾಫಿಯನ್ನು ಆಪ್ ಲೋಡ್ ಮಾಡತಕ್ಕದ್ದು.
3. ಅರ್ಜಿದಾರರು ತಮ್ಮ 35x45 ಅಳತೆಯ ತಮ್ಮ ಇತ್ತೀಚಿನ ಭಾವಚಿತ್ರವನ್ನು ಶುದ್ದವಾದ ಬಿಳಿ ಭಾಗದಲ್ಲಿ ಅಂಟಿಸಿ ಅದರ ಕೆಳಗೆ ಕಪ್ಪು ಶಾಹಿಯ ಪೆನ್ನಿನಲ್ಲಿ ಸಹಿಮಾಡಿ, ಇದನ್ನು ಸ್ಕಾನ್ ಮಾಡಿ ಆಪ್ ಲೋಡ್ ಮಾಡಬೇಕು .                                                                         

                                                                                                                                                                             .


4. ಅರ್ಜಿದಾರರು ಮೀಸಲಾತಿ ಹಾಗೂ ಪ್ರವರ್ಗಗಳಗೆ ಸಂಬಂದಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ P ನಮೂನೆಯಲ್ಲಿ ಆಪ್ ಲೋಡ್ ಮಾಡತಕ್ಕದ್ದು.(ಪ್ರತಿ ದಾಖಲಾತೆಯ ಗರಿಷ್ಟ ಅಳತೆ)   0.5 ಎಮ್ ಬಿ(mb)  ಆಗಿರಬೇಕು.
5. ಅರ್ಜಿಯಲ್ಲಿ ನಿಗದಿತ ಕಡ್ಡಾಯ ವಿವರಗಳನ್ನು ಭರ್ತಿಮಾಡಿ ಸಂಬಂಧಿಸಿದ ದಾಖಲಾತಿಗಳನ್ನು ಆಪ್ ಲೋಡ್ ಮಾಡಿ ಮಾಡಿದಲ್ಲಿ ಎಲ್ಲಾ ವಿವರಗಳು ನೊಂದಣಿ ಸಂಖ್ಯೆಗೆ ಅನುಗುಣವಾಗಿ ಆಗುತ್ತದೆ.

6. ಒಂದು ಬಾರಿ ಮಾಹಿತಿಗಳೊಂದಿಗೆ ಮಾಡಿದಲ್ಲಿ ಅರ್ಜಿಯ ವಿವರಗಳಲ್ಲಿ ಯಾವುದೇ ರೀತಿ ಬದಲಾವಣೆಗಳನ್ನು ಮಾಡಲು ಅವಕಾಶವಿಲ್ಲ.

7.ಸಲ್ಲಿಸಿದ ಅರ್ಜಿಯ Preview ಐಕಾನ್ ಮೇಲೆ ಕ್ಲಿಕ್ ಮಾಡಿದ್ದಲ್ಲಿ ಅರ್ಜಿಯಲ್ಲಿ ನಮೂದಿಸಿದ ಎಲ್ಲ ವಿವರಗಳನ್ನು ಪಡೆಯಬಹುದಾಗಿದೆ.

8. ಅರ್ಜಿದಾರರು ತಾವು ಈಗಾಗಲೆ ಪಾವತಿಸಿರುವ ನೋಂದಣಿ ಶುಲ್ಕ/ಆರಂಭಿಕ ಠೇವಣಿಯ ವಿವರಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಅಧೀಸೂಚನೆ ಅನ್ವಯ ಉಳಿದ ಮೊತ್ತವನ್ನು ಮಾತ್ರ ಪಾವತಿಸತಕ್ಕದ್ದು.


ಆನ್ ಲೈನ್ ಮೂಲಕ ಪಾವತಿಸಲು ಇಚ್ಹಿಸುವ ಅರ್ಜಿದಾರರು ಮೇಕ್ ಪೇ-ಮೆಂಟ್ ನಲ್ಲಿಯ " ಆನ್ ಲೈನ್ ನೆಟ್ ಬ್ಯಾಂಕಿಂಗ್ " ಆಯ್ಕೆ ಬಳಸಿಕೊಂಡು ಪಾವತಿಸುವ ಪ್ರಕ್ರಿಯಯನ್ನು ಪೂರ್ಣ ಗೊಳಿಸಬಹುದಾಗಿರುತದೆ.

ಅರ್ಜಿದಾರರು ಮ್ಯಾನ್ಯುಯಲ್ ಪೇ-ಮೆಂಟ್ ಆಯ್ಕೆ ಮಾಡಿದಲ್ಲಿ " ಡೌನ್ ಲೋಡ್ ಚಲನ್ ಫರ್ ಪೇ-ಮೆಂಟ್ " ಲಿಂಕ್ ಆನ್ನು ಕ್ಲಿಕ್ ಮಾಡಿ 3 ಚಲನ್ ಪ್ರತಿಗಳನ್ನು ಪಡೆದು ಪಾವತಿ ಮಾಡಬಹುದಾಗಿರುತದೆ.

  * 1-ಅರ್ಜಿದಾರರ ಪ್ರತಿ
  * 2- ಬ್ಯಾಂಕ್ ಪ್ರತಿ
  * 3- ಕೆ.ಎಚ್.ಬಿ ಗೆ ಪ್ರತಿಯನ್ನು ಅರ್ಜಿದಾರರು ಖುದ್ದಾಗಿ ಸಲ್ಲಿಸತಕ್ಕದ್ದು.

 ಸಂಬಂಧಿಸಿದ ದಾಖಲೆಗಳು :

ಅರ್ಜಿದಾರರು ಈ ಅಂಕಣವನ್ನು ಓದಿ ಸಂಬಂಧಿಸಿದ ದಾಖಲಾತಿಗಳನ್ನು ಸ್ಕಾನ್ ಮಾಡಿ ಆಪ್ ಲೋಡ್ ಮಾಡತಕ್ಕದು

ಪ್ರತಿ ದಾಖಲಾತಿಯ ಗರಿಷ್ಟ ಗಾತ್ರದ (File Size)ಮಿತಿಯು 0.5 ಎಮ್ ಬಿ(mb) ಆಗಿರಬೇಕು ದಾಖಲಾತಿಗಳ ಪ್ರತಿಯನ್ನು ಆಪ್ ಲೋಡ್ ಮಾಡುವಾಗ ಕೆಳಗಿನ ಅಂಶವನ್ನು ಗಮನದಲ್ಲಿ ಇಡಬೇಕು.

   * ರೆಸಲೂಷ್ಯನ್-200 ಡಿ.ಪಿ.ಐ
   * ಕಲರ್ ಮೋಡ್-250 ಕಲರ್ಸ್
   *ಪಿ.ಡಿ.ಎಫ್/ಜೆ.ಪಿ.ಜಿ ನಮೂನೆಗಳು

ಅರ್ಹತೆ ದಾಖಲಾತಿಗಳನ್ನು ಆಪ್ ಲೋಡ್ ಮಾಡುವುದು ಕಡ್ಡಾಯ ವಾಗಿರುತ್ತದೆ

    *  ಎಸ್ಸಿ,ಎಸ್ಟಿ ಪ್ರಮಾಣ ಪತ್ರ

    * ಅಂಗವಿಕಲರ ಪ್ರಮಾಣ ಪತ್ರ.
    * ಹಿರಿಯ ನಾಗರೀಕರ ಪ್ರಮಾಣ ಪತ್ರ.

     * ಕೇಂದ್ರ / ರಾಜ್ಯ ಸರ್ಕಾರಿ ನೌಕರರ ಪ್ರಮಾಣ ಪತ್ರ
    * ಅಫಿಡೆವಿಟ್

ಪಾವತಿಗೆ ಆಯ್ಕೆಗಳು :

ಆನ್ ಲೈನ್  ನೆಟ್ ಬ್ಯಾಂಕಿಂಗ್   ಪಾವತಿಯ  ವಿವರಗಳು  :

1. ಅರ್ಜಿದಾರರು e-payment ಆಯ್ಕೆ ಮಾಡಿದ್ದಲ್ಲಿ Payment Gateway  ಮೂಲಕ ಪಾವತಿ ಪ್ರಕ್ರಿಯೆಯನ್ನು ಮಾಡಬಹುದು .
2. ಅರ್ಜಿದಾರರು ತಮ್ಮ ಬ್ಯಾಂಕಿನ  Net banking User-Id & Password ಅನ್ನು ಬಳಸಿ Login ಆಗತಕ್ಕದ್ದು.
3. ಪಾವತಿ ಮಾಡಬೇಕಾದ ಮೊತ್ತ ಹಾಗೂ ಬ್ಯಾಂಕಿನ ಶುಲ್ಕಗಳನ್ನು ದೃಡಿಕರಿಸಿ , ಪಾವತಿಸಿದ್ದಲ್ಲಿ  KHB Online Application 'ಗೆ ಮಾಡಲಾಗುತ್ತದೆ.
4. ಅರ್ಜಿದಾರರು ಆನ್ ಲೈನ್ ಮೂಲಕ ಪಾವತಿ ಮಾಡುವ ಸಂದರ್ಭದಲ್ಲಿ ಯಾವುದಾದರೂ ತಾಂತ್ರಿಕ ತೊಂದರೆ (ವಿದ್ಯುತ್ ವ್ಯತ್ಯಯ ಅಥವಾ ಇಂಟರ್ ನೆಟ್ ಸಂಪರ್ಕ ವ್ಯತ್ಯವಿದ್ದಲ್ಲಿ) ಅಥವಾ ಸಮಸ್ಯೆಗಳು ಉದ್ಬವಿಸಿದ್ದಲ್ಲಿ ತಮ್ಮ ಬ್ಯಾಂಕ್  ಖಾತೆಯ ವಿವರಗಳಲ್ಲಿ ಪಡೆಯುಬಹುದು ಅಥವಾ ಈ-ಮೇಲ್ ಮಾಡಿ ತಿಳಿಬಹುದಾಗಿದೆ.
5. ಒಂದು ವೇಳೆ ತಮ್ಮ ಬ್ಯಾಂಕ್ ಖಾತೆಯಿಂದ ಮೊತ್ತವು ಕಡಿತಗೊಂಡಿದ್ದು ಮಂಡಳಿಗೆ ಸಂದಾಯವಾಗಿದ್ದಲ್ಲಿ ತಾವು ಪಾವತಿಸುವ ಮೊತ್ತವು 5 ದಿನ ವ್ಯವಹಾರದ ದಿನಗಳ ಒಳಗಾಗಿ ತಮ್ಮ ಖಾತೆಗೆ ಜಮವಾಗುವುದು . ಸದರಿ ಪ್ರಕರಣದಲ್ಲಿ ಅರ್ಜಿದಾರರು ಹೊಸದಾಗಿ Payment ಮಾಡಬೇಕಾಗುತ್ತದೆ.


ಆಫ್ ಲೈನ್ ಚಲನ್ ಪೇ-ಮೆಂಟ್ :

ಅರ್ಜಿದಾರರು ಮ್ಯಾನ್ಯು ಯಲ್ ಪೇ-ಮೆಂಟ್ ಆಯ್ಕೆ ಮಾಡಿದಲ್ಲಿ " ಡೌನ್ ಲೋಡ್ ಚಲನ್ ಫರ್ ಪೇ-ಮೆಂಟ್ " ಲಿಂಕ್ ಆನ್ನು ಕ್ಲಿಕ್ ಮಾಡಿ 3 ಚಲನ್ ಪ್ರತಿಗಳನ್ನು ಪಡೆದು ಪಾವತಿ ಮಾಡಬಹುದಾಗಿರುತದೆ.

  *ನೀವು ಚಲನ್ ಪ್ರತಿಯನ್ನು ತಗೆದುಕೊಂಡು ನಮೂದಿಸಿದ ಬ್ಯಾಂಕ್ ನ ಯಾವುದೇ ಶಾಖೆಯಲ್ಲಿ ಸಲ್ಲಿಸಬಹುದು.
  * ಬ್ಯಾಂಕ್ ನ ಪ್ರತಿನಿಧಿ ಚಲನ್ 'ನ ವಿವರ ಗಳನ್ನು ಪರಿಶೀಲಿಸಿ ದ ನಂತರ ಚಲನ್ ಅನ್ನು ಸ್ವೀಕರಿಸುತ್ತಾರೆ.
  *ಬ್ಯಾಂಕ್ 3 ಪ್ರತಿಗಳನ್ನು ಉಳಿಸಿಕೊಂಡು ಒಂದು ಪ್ರತಿಯನ್ನು ನಿಮ್ಮ ಉಲ್ಲೇಖಕ್ಕಾಗಿ ಕೊಡುತ್ತದೆ.