ಕರ್ನಾಟಕ ಗೃಹ ಮಂಡಳಿಯ ಮಹತ್ವಾಕಾಂಕ್ಷೆ ಮತ್ತು ಗುರಿ

ನಮ್ಮ ಮಹತ್ವಾಕಾಂಕ್ಷೆ

ಪರಿಸರದೊಡನೆ ಸಾಮರಸ್ಯ ಹೊಂದಿರುವ ಅತ್ಯಾಧುನಿಕ ಮೂಲ ಸೌಲಭ್ಯ ಗಳ ಸಹಿತ, ಸ್ವಯಂಪರಿಪೂರ್ಣ ಸಮುದಾಯಗಳನ್ನು ಸ್ಥಾಪಿಸುವ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಣೆ ಮಾಡುವುದು.

ನಮ್ಮ ಗುರಿ

ದೃಡವಾದ,ನ್ಯಾಯ ಸಮ್ಮತವಾದ,ಪರಿಸರ ಸ್ನೇಹಿ,ಒಪ್ಪಬಹುದಾದ,ಕೈಗೆಟುಕುವ ಬೆಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು.

ಗುಣಮಟ್ಟ ಕಾಪಾಡಿಕೊಂಡು, ನಿರಂತರವಾಗಿ ನ್ಯಾಯಯುತವಾಗಿ ವಿತರಣೆ ಮಾಡುವುದು

ಗ್ರಾಹಕರನ್ನು ತೃಪ್ತಿ ಪಡಿಸುವುದಕ್ಕೆ ನಿರಂತರವಾಗಿ ಶ್ರಮಿಸುವುದು

ಸುಸಜ್ಜಿತ ಬಡಾವಣೆ ಹಾಗೂ ಅದರ ಮೂಲ ಸೌಕರ್ಯ,ಸೇವೆಗಳನ್ನುಒದಗಿಸುವುದು

ಪಾರದರ್ಶಕವಾದ ರೀತಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಸಮಾಲೋಚಕನಾಗಿ ಮತ್ತು ಸಹಭಾಗಿಯಾಗಿ ಕಾರ್ಯ ನಿರ್ವಹಿಸುವುದು                              ಮುಖ ಪುಟ   ಹಣ ಪಾವತಿ ಸಹಾಯ   ಇಲಾಖೆಯ ಬಗ್ಗೆ   ಮಾಹಿತಿ ಹಕ್ಕು   ಪ್ರಕಟಣೆಗಳು   ಗೌಪ್ಯ ನೀತಿ   ವೆಬ್ ಸೈಟ್ ನಕ್ಷೆ