ಗೃಹ ಮಂಡಳಿಯ ಬಗ್ಗೆ

1956 ರಲ್ಲಿ ರಚಿತವಾಗಿದ್ದ ಮೈಸೂರು ಗೃಹ ಮಂಡಳಿ ತದನಂತರ ಕರ್ನಾಟಕ ಗೃಹ ಮಂಡಳಿ ಅಧಿನಿಯಮ 1962 ರ ಮೇರೆಗೆ ಕರ್ನಾಟಕ ಗೃಹ ಮಂಡಳಿಯಾಗಿ ಮರುನಾಮಕರಣ ಮಾಡಲಾಯಿತು. ಕರ್ನಾಟಕ ಗೃಹ ಮಂಡಳಿಯ ಮೂಲ ಉದ್ದೇಶ "ವಸತಿ ಸ್ಥಳಾವಕಾಶದ ಬಗೆಗೆ ವ್ಯವರಿಸುವ ಮತ್ತು ಅದರ ಅಗತ್ಯತೆಯನ್ನು ಪೂರೈಸುವ ಉದ್ದೇಶಕ್ಕಾಗಿ ಅವಶ್ಯವಿರುವಂತಹ ಯೋಜನೆಗಳನ್ನು ರೂಪಿಸುವುದು ಮತ್ತು ಅಂತಹ ಕಾಮಗಾರಿಗಳನ್ನು ನಿರ್ವಹಿಸುವುದು" ಹಾಗು ಹಂಚಿಕೆ ಮಾಡುವುದು ಈ ಉದ್ದೇಶದೊಂದಿಗೆ ಕರ್ನಾಟಕ ಗೃಹ ಮಂಡಳಿಯು ಜನರಿಗೆ ಮನೆ/ನಿವೇಶನ ಒದಗಿಸಲು ಪ್ರಯತ್ನಿಸುತ್ತಿದೆ.ಇದರಿಂದಾಗಿ ಇದು ಕರ್ನಾಟಕದಾದ್ಯಂತ ಗೃಹ ನಿರ್ಮಾಣದ ಅತ್ಯಂತ ಪ್ರಮುಖ ಸ್ವಾಯುತ್ತತೆಯ ಸಂಸ್ಥೆಯಾಗಿದೆ.                              ಮುಖ ಪುಟ   ಹಣ ಪಾವತಿ ಸಹಾಯ   ಇಲಾಖೆಯ ಬಗ್ಗೆ   ಮಾಹಿತಿ ಹಕ್ಕು   ಪ್ರಕಟಣೆಗಳು   ಗೌಪ್ಯ ನೀತಿ   ವೆಬ್ ಸೈಟ್ ನಕ್ಷೆ